Saturday, 20 September 2008
ಅಬ್ಬಾ ಮಳೆ ..!
ನಮ್ಮೂರು ಮಳೆ ಗೊತ್ತಲ್ಲಾ ? ಒಮ್ಮೆ ಹಿಡಿದರೆ
ಬಿಡೋದೆ
ಇಲ್ಲ .
ಕೈಯಲ್ಲಿ ಕೊಡೆ ಬೇಕೇ ಬೇಕು. ಇನ್ನು ಚಳಿಯ೦ತೂ ಹೇಳೋದೇ ಬೇಡ. ಆದ್ರೂ ಒ೦ದು ಪೆಗ್ ಏರ್ಸಿ ಕಂಬಳಿ ಹೊದ್ದು ಮಲಗೋ ಸುಖ ಇದ್ಯಲ್ಲಾ, ಇದ್ನ ಮಿಸ್ ಮಾಡೋದಿಕ್ಕೆ ಯಾರಿಗೂ ಇಷ್ಟ ಇರೋದಿಲ್ಲ .
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment