890 |
ಕತ್ತಲೆ ಕೋಣೆಯ ಬಾಗಿಲು |
ಮಹಡಿ ಮೇಲಿರುವ ರಾಜನ ದರ್ಬಾರ್ ಹಾಲ್ |
ಮಹಡಿ ಮೇಲಿನಿಂದ ಕಾಣುವ ಮದುವೆ ಮಂಟಪ |
ಮಹಡಿಯ 'ಸೀಲಿಂಗ್' |
ಸ್ನಾನದ ಕೋಣೆಯಲ್ಲಿ ದೀಪ ಇಡುವ ಸ್ಥಳ |
ಅರಮನೆಯ ಸ್ನಾನದ ಮನೆ |
ಅರಮನೆಯ ಚಾವಡಿ |
ಗೋಡೆಯ ಮೇಲಿನ ಚಿತ್ತಾರ |
ನಾಲ್ಕುನಾಡು ಅರಮನೆಯ ದ್ವಾರ |
ಗೋಡೆಯ ಮೇಲೆ ಚಿತ್ರಕಲೆ |
ಮಹಡಿ 'ಸೀಲಿಂಗ್' ಮೇಲೆ ಮರದಲ್ಲಿ ಕಲೆ.. |
ಅರಮನೆಯ ಎದುರಿನ ನೋಟ |
ಅರಮನೆಯ ಮತ್ತೊಂದು ಚಿತ್ರ |
ಮಹಡಿಗೆ ಹೋಗಲು ಮೆಟ್ಟಿಲುಗಳು |
ಮಹಡಿಯಲ್ಲಿ ಇರುವ ಗುಪ್ತ ಕಿಟಕಿ. ಮುಖ್ಯದ್ವಾರದಲ್ಲಿ ಯಾರು ಬರ್ತಿದ್ದಾರೆ ಅನ್ನೋದು ಇಲ್ಲಿಂದಲೇ ಕಾಣುತ್ತೆ |
ಅರಮನೆಯ ಮುಖ್ಯ ದ್ವಾರದ ಬಾಗಿಲು |
No comments:
Post a Comment